ಕಾವೇರಿ ಮಲ್ಲಾಪುರ ಪಿಯುಸಿ ಪರೀಕ್ಷೆಯಲ್ಲಿ ಐದನೇ ಸ್ಥಾನ


ಬೆಳಗಾವಿ: ಎ21. ಜಿಲ್ಲೆಯ ಚಕ್ಕೋಡಿ ತಾಲೂಕಿನ ಮಜಲಗಟ್ಟಿ ಗ್ರಾಮದ ಕಾವೇರಿ ಮಲ್ಲಾಪುರೆ ಅವರು ಚಕ್ಕೋಡಿ ಪಿಯುಸಿ ಕಾಲೇಜಿನಲ್ಲಿ  ವಿದ್ಯಾರ್ಥಿನಿಯವರು ಪಿಯುಸಿ  ವ್ಯಾಸಂಗ ಮಾಡುತ್ತಿದ್ದರು ಇವರು ಪಿಯುಸಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಬಂದ್ದು ಶಾಲೆಗೆ ಕೀರ್ತಿ ತಂದಿರುತ್ತಾಳೆ ಎಂದು ಕಾಲೇಜಿನ ಶಿಕ್ಷಣ ಸಿಬ್ಬಂದಿಗಳು ತಿಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ