ಚಿಕ್ಕೋಡಿಯ ವಿದ್ಯಾರ್ಥಿಯೊಬ್ಬ 500 ರೂ ಇಟ್ಟು ನನ್ನನ್ನು ಪಾಸ್ ಅಂದಿರುತ್ತಾನೆ.

ಚಕ್ಕೋಡಿ: ಎ19. ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಯೊಬ್ವ ನನ್ನನ್ನು ಪಾಸ್ ಮಾಡಿ ನಾ ನಿಮಗೆ 500 ರೂಪಾಯಿ ಇಟ್ಟಿರುವೆ ಟೀ ಕುಡಿರಿ ಎಂದು ಹೇಳಿ ಉತ್ತರ ಪತ್ರಿಕೆಯಲ್ಲಿ ಬರೆದು ಇಟ್ಟಿರುತ್ತಾನೆ ಎಂದು ಹೇಳಿರುತ್ತಾನೆ. ಇನ್ನೂ ಉಳಿದ ಇಬ್ಬರು ವಿದ್ಯಾರ್ಥಿಗಳು ಪಾಸ್ ಎಂದು ಇವರು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ