ಚುಟುಕು
ಚುಟುಕು
ಶೀರ್ಷಿಕೆ: ವಿವಾಹ
ಅವಳನ್ನು ನೋಡಿದ್ದು
ಅವಳೆನ್ನನು ಒಪ್ಪಿದ್ದು
ಮೊದಲ ಪ್ರೀತಿ ದಕ್ಕಿದ್ದು
ನಂತರ ಅವಳ ವರಿಸಿದ್ದು
ಶೀರ್ಷಿಕೆ: ಮರೆತೆ
ಮಾದಕ ತುಟಿಯ ರಂಗು ಕೆಂಪು
ತೋರಿದಳು ತನ್ನ ವೈಯ್ಯಾರ ಒನಪು
ಹೆಂಡತಿಯ ನೋಟಕೆ ಬಡಿದು ಮಂಪು
ಅಂದೇ ಅದು ಕೊನೆಯ ನೆನಪು
ಜೆ.ಅರ್.ಶಿವಕುಮಾರ್ ಚಿತ್ರದುರ್ಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ