ಸಾಗರ: ಎ15. ನಗರದ ಎಸ್. ಎನ್. ನಿವಾಸಿ
ಶ್ರೀಮತಿ ಸಾಕ್ಷಿ ಶೆಣೈ ಮತ್ತು ಶ್ರೀ ಸತೀಶ್ ಶೆಣೈ ಅವರ ಪುತ್ರಿ ಕಾರ್ಕಳದ ಕ್ರಿಯೇಡಿವ್ ಪಿಯು ಕಾಲೇಜಿನ
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ
ಕು: ಸಿಂಚನ ಶೆಣೈ ಅವರು 2025 ಸಾಲಿನ ದಿತ್ವೀಯ ಪಿ ಯು ಪರೀಕ್ಷೆಯಲ್ಲಿ 600 ಕ್ಕೆ 587 ( 97. 83%) ಅಂಕಗಳನ್ನು ತೆಗೆದುಕೊಂಡಿದ್ದಾಳೆ.
ಶಿಕ್ಷಣ ಕಲಿಸಿದ ಶಿಕ್ಷಕರಿಗೆ ಮತ್ತು ತಂದೆ ತಾಯಿಗೆ
ಗುರು ಹಿರಿಯರಿಗೆ ಮಾದರಿಯಾಗಿದ್ದಾಳಿ ಎಂದು
ಕಾಲೇಜಿನ ಸಿಬ್ಬಂದಿ ವರ್ಗದವರು ಪ್ರಕಟನೆ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ