ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರರು ಅಸ್ಪೃಶ್ಯತೆಯ ಬಗ್ಗೆ ಹೋರಾಟ ಮಾಡಿದ ದಲಿತರು ಬುದ್ಧಿವಂತರು,ವಿದ್ಯಾವಂತರು, ಪತ್ರಕರ್ತರು ಸವಿಧಾನ ಶಿಲ್ಪಿ, ನೀರಾವರಿ ತಜ್ಞ, ಆರ್ಥಿಕ ಚಿಂತಕರು ಆದರೂ ಇವರು ಸಾಮಾಜಿಕವಾಗಿ ಬಹಿಷ್ಕೃತ ರು...
ಸಮಾಜದಲ್ಲಿ ಶೋಷಣೆಯನ್ನು ಅನುಭವಿಸಿ ಪರಿಣಾಮಕಾರಿಯಾಗಿ ಮಾಧ್ಯಮದಲ್ಲಿ ಬಿಂಬಿಸಿ ಮೂಕ ನಾಯಕ ಪತ್ರಿಕೆಯನ್ನು ಆರಂಭಿಸಿ ಬಹಿಷ್ಕೃತ ಭಾರತವೆಂದು ಪತ್ರಿಕೆ ಬದಲಾಯಿಸಿ ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸಿ...
ಭೀಮರು ಭೌದ್ಧಧರ್ಮವನ್ನು ಸ್ವೀಕರಿಸಿ' ಪ್ರಭುದ್ಧ ಭಾರತವೆಂಬ' ಪತ್ರಿಕೆ ಹೊರಹೊಮ್ಮಿಸಿ ಭಾಷಣ,ಲೇಖನ, ಪುಸ್ತಕಗಳನ್ನು ಸಂಪಾದಿಸಿ ಅಂದಶ್ರೇದ್ದೆ ಮೂಢನಂಬಿಕೆಗಳು ತಪ್ಪು ತಿಳುವಳಿಕೆಗಳ ಬಗ್ಗೆ,ಸಾಮಾಜಿಕ ಜಾಗೃತಿ, ಹಕ್ಕುಗಳ ಕಾನೂನುಗಳನ್ನು ಹೊರಡಿಸಿ...
ಆರ್ಥಿಕ ಶಾಸ್ತ್ರಜ್ಞ,ಕಾನೂನು ತಜ್ಞ, ನೀರಾವರಿ ಯೋಜನೆಗಳ ರೂವಾರಿ ಬ್ಯಾಂಕ್ ಸ್ಥಾಪನೆಗೆ ದಿ ಪ್ರಾಬ್ಲಮ್ ಆಫ್ ದಿ ರೂಪಾಯಿ ಮಹಿಳಾ ಮತದಾನದ ಹಕ್ಕು ನೀಡಲಾಯಿತು ರಾಜಕೀಯವಾಗಿ ಮಹಿಳಾ ಮೀಸಲಾತಿ ಲಭ್ಯವಾಯಿತು...
ರಚನೆ
ಕು: ಸುವರ್ಣ ಮಾಳಗಿಮನಿ (ಬಸುಮಾ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ